Yoga Guru Baba Ramdev Guest For Papulor Dance Reality Show Dance Dance Juniors on Star, watch video
ಈ ವಾರ ಯೋಗ ಗುರು ಬಾಬಾ ರಾಮ್ ದೇವ್ ಅತಿಥಿಯಾಗಿ ಆಗಮಿಸಿದ್ದಾರೆ. ಮೊದಲೇ ಹೇಳಿ-ಕೇಳಿ ಡ್ಯಾನ್ಸ್ ಕಾರ್ಯಕ್ರಮ. ಮತ್ತೊಂದೆಡೆ ಯೋಗಗುರು ಅತಿಥಿ ಬೇರೆ. ಕಾರ್ಯಕ್ರಮ ಹೇಗಪ್ಪಾ ಇರುತ್ತೆ ಎಂಬ ಕುತೂಹಲ ಇದ್ರೆ ಈ ವಾರ ಮಿಸ್ ಮಾಡ್ದೆ 'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್' ನೋಡಿ, ಈ ವಿಡಿಯೋ ನೋಡಿ